ನವದೆಹಲಿ: ದೇಶದಲ್ಲಿ ಮುಂಬರುವ ಕ್ಷೇತ್ರ ಮರುವಿಂಗಡಣೆ (Delimitation) ಪ್ರಕ್ರಿಯೆಯ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಪ್ರತಿಪಕ್ಷಗಳ ತರ್ಕವನ್ನು ಕಟುವಾಗಿ ಟೀಕಿಸಿದ್ದಾರೆ. ಸುದ್ದಿಯ ಮುಖ್ಯಾಂಶಗಳು: ಸಮಾನ ಮತದಾನದ ಹಕ್ಕು: “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿರಬೇಕು. ನನ್ನ ಮತಕ್ಕೆ ಒಂದು ಮೌಲ್ಯ ಮತ್ತು ಅಂಬಾನಿಯಂತಹ ಶ್ರೀಮಂತರ ಮತಕ್ಕೆ ಒಂದು ಲಕ್ಷ ಮೌಲ್ಯವಿರಬೇಕೆಂದು ನೀವು ಬಯಸುತ್ತೀರಾ?” ಎಂದು ಸೂರ್ಯ ಪ್ರಶ್ನಿಸಿದ್ದಾರೆ. ಪ್ರತಿಪಕ್ಷಗಳ … Continue reading ನನ್ನ ವೋಟ್‌ಗೆ ಒಂದು ಬೆಲೆ, ಅಂಬಾನಿಗೆ ಲಕ್ಷವೇ?; ಕ್ಷೇತ್ರ ಮರು ವಿಂಗಣೆ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ
Copy and paste this URL into your WordPress site to embed
Copy and paste this code into your site to embed