“ನನಗಾಗಿ ನನ್ನ ಪೋಷಕರು ಮನೆ, ಕನಸು ತೊರೆದ್ರು” ; ಮೈದಾನದಲ್ಲೇ ಕಣ್ಣೀರಿಟ್ಟ ‘ಹಾರ್ದಿಕ್ ಪಾಂಡ್ಯ’
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ T20 ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಗೆದ್ದಿದೆ. ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲು, ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದ ನಂತ್ರ ಅವ್ರು ಬ್ಯಾಟಿಂಗ್‌ನಲ್ಲಿ ಪ್ರಮುಖ 40 ರನ್ ಗಳಿಸಿದರು. ಇನ್ನು ಈ ಗೆಲುವಿನ ನಂತ್ರ ಹಾರ್ದಿಕ್ ತುಂಬಾ ಭಾವುಕರಾಗಿದ್ರು. ಈ ಗೆಲುವಿನ ನಂತ್ರ, ತಮ್ಮ ಕ್ರಿಕೆಟ್‌ಗಾಗಿ ತಮ್ಮ ಕುಟುಂಬವು ಮಾಡಿದ ತ್ಯಾಗವನ್ನ ನೆನಪಿಸಿಕೊಂಡರು ಮತ್ತು … Continue reading “ನನಗಾಗಿ ನನ್ನ ಪೋಷಕರು ಮನೆ, ಕನಸು ತೊರೆದ್ರು” ; ಮೈದಾನದಲ್ಲೇ ಕಣ್ಣೀರಿಟ್ಟ ‘ಹಾರ್ದಿಕ್ ಪಾಂಡ್ಯ’
Copy and paste this URL into your WordPress site to embed
Copy and paste this code into your site to embed