“ನನ್ನ ಪ್ರೀತಿ & ಬೆಂಬಲ ನಿಮಗಿದೆ” ; ಪ್ರಧಾನಿ ಮೋದಿಗೆ ರಾಹುಲ್ ಟ್ವೀಟ್, ತಾಯಿ ಬೇಗ ಗುಣಮುಖರಾಗಲಿ ಎಂದು ಹಾರೈಕೆ

ನವದೆಹಲಿ: ಅಹ್ಮದಾಬಾದ್’ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹಾರೈಸಿದ್ದಾರೆ. “ತಾಯಿ ಮತ್ತು ಮಗನ ನಡುವಿನ ಬಂಧವು ನಿಜವಾಗಿಯೂ ಅಮೂಲ್ಯವಾಗಿದೆ. ಮೋದಿ ಜೀ, ಇಂತಹ ಕಷ್ಟದ ಸಮಯದಲ್ಲಿ ನಾನು ನಿಮಗೆ ನನ್ನ ಪ್ರೀತಿ ಮತ್ತು ಬೆಂಬಲವನ್ನ ನೀಡುತ್ತೇನೆ. ನಿಮ್ಮ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. एक मां और … Continue reading “ನನ್ನ ಪ್ರೀತಿ & ಬೆಂಬಲ ನಿಮಗಿದೆ” ; ಪ್ರಧಾನಿ ಮೋದಿಗೆ ರಾಹುಲ್ ಟ್ವೀಟ್, ತಾಯಿ ಬೇಗ ಗುಣಮುಖರಾಗಲಿ ಎಂದು ಹಾರೈಕೆ