“ನನ್ನ ಹೃದಯ ದುಃಖದಿಂದ ತುಂಬಿದೆ” : ವೇದಿಕೆಯಲ್ಲೇ ‘ಪ್ರಧಾನಿ ಮೋದಿ’ ಭಾವುಕ

ವಾರಣಾಸಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ತಮ್ಮ ಹೃದಯವು ತೀವ್ರ ದುಃಖದಿಂದ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಹೇಳಿದರು. ವಾರಣಾಸಿಯ ಕಾಶಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ನಂತರ ಕಿಸಾನ್ ಸಮ್ಮಾನ್ ನಿಧಿಯನ್ನ ಬಿಡುಗಡೆ ಮಾಡಿದರು. 20ನೇ ಕಂತಿನ ಭಾಗವಾಗಿ, ದೇಶಾದ್ಯಂತ 9.7 ಕೋಟಿ ರೈತರ ಖಾತೆಗಳಿಗೆ ಅಧಿಕಾರಿಗಳು 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜಮಾ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಶಿಯ … Continue reading “ನನ್ನ ಹೃದಯ ದುಃಖದಿಂದ ತುಂಬಿದೆ” : ವೇದಿಕೆಯಲ್ಲೇ ‘ಪ್ರಧಾನಿ ಮೋದಿ’ ಭಾವುಕ