BIG NEWS: ರಾಜ್ಯ ಬಿಜೆಪಿ ಸರ್ಕಾರ ಕಿತ್ತೊಗೆಯುವುದೇ ನನ್ನ ಗುರಿ – ಮಾಜಿ ಸಿಎಂ HD ಕುಮಾರಸ್ವಾಮಿ ಗುಡುಗು

ರಾಮನಗರ: ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿಯಾಗಿದೆ. ಚನ್ನಪಟ್ಟಣಕ್ಕೆ ಅದ್ಯಾವನೋ ತಹಶೀಲ್ದಾರ್  ಬಂದಿದ್ದಾನೆ. ನನ್ನ ವಿರುದ್ಧ ತೊಡೆತಟ್ಟಿ ನಿಲ್ಲಲು ಬಂದಿದ್ದಾನೆ.  6 ತಿಂಗಳು ಆದ್ಮೇಲೆ ತಹಶೀಲ್ದಾರ್ ಎಲ್ಲಿರುತ್ತಾನೋ ಗೊತ್ತಿದೆ. ಇಂತಹ ಸಾಕಷ್ಟು ಅಧಿಕಾರಿಗಳನ್ನು ನಾವು ನೋಡಿದ್ದೇವೆ ಎಂಬುದಾಗಿ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ’36 ರಾಕೆಟ್’ಗಳನ್ನು ಉಡಾಯಿಸಿದೆ – ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ| Ukraine ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ 150 ಸೀಟು … Continue reading BIG NEWS: ರಾಜ್ಯ ಬಿಜೆಪಿ ಸರ್ಕಾರ ಕಿತ್ತೊಗೆಯುವುದೇ ನನ್ನ ಗುರಿ – ಮಾಜಿ ಸಿಎಂ HD ಕುಮಾರಸ್ವಾಮಿ ಗುಡುಗು