ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!
ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ಎಲ್ಲಾ 66 ಆರ್‌ಟಿಒ (RTO) ಕಚೇರಿಗಳಲ್ಲಿ Geo-fencing ಆಧಾರಿತ ‘mVahan Fitness’ ಮೊಬೈಲ್ ಅಪ್ಲಿಕೇಶನ್ ಅನ್ನು ಅನುಷ್ಠಾನಗೊಳಿಸಿದ್ದಾರೆ. ಏನಿದು ಹೊಸ ವ್ಯವಸ್ಥೆ? ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ (ಸಾರಿಗೆ) ವಾಹನಗಳ ಅರ್ಹತಾ (ಫಿಟ್ನೆಸ್) ಪ್ರಮಾಣಪತ್ರ ನೀಡುವಿಕೆಯಲ್ಲಿ ಈವರೆಗೆ ಕೇಳಿಬರುತ್ತಿದ್ದ ದೋಷಪೂರಿತ ಕ್ರಮಗಳು ಮತ್ತು ಪಾರದರ್ಶಕತೆಯ ಕೊರತೆಯನ್ನು ನೀಗಿಸಲು … Continue reading ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!
Copy and paste this URL into your WordPress site to embed
Copy and paste this code into your site to embed