BIG NEWS: ‘ಮುಜರಾಯಿ ಇಲಾಖೆ’ಯ ‘ದೇವಸ್ಥಾನದ ಹುಂಡಿ ಹಣ’ ಆ ದೇವಸ್ಥಾನಕ್ಕೆ ಬಳಕೆ – ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ಬೆಂಗಳೂರು: ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣವನ್ನು ಆ ದೇಗುಲಕ್ಕೆ ಬಳಕೆ ಮಾಡೋದಾಗಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಮುಜರಾಯಿ ವ್ಯಾಪ್ತಿಯ ದೇವಸ್ಥಾನದ ಹುಂಡಿಯಲ್ಲಿ ಸೇರಿದ ಹಣವನ್ನು ಅದೇ ದೇವಸ್ಥಾನಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಬೇರೆ ದೇಗುಲಗಳ ಅಭಿವೃದ್ಧಿಗೂ ಈ ಹಣವನ್ನು ವರ್ಗಾವಣೆ ಮಾಡಲು ಬರೋದಿಲ್ಲ ಅಂತ ತಿಳಿಸಿದ್ದಾರೆ. ಒಟ್ಟಾರೆಯಾಗಿ ಒಂದು ದೇವಸ್ಥಾನದ ಹುಂಡಿ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಅನ್ಯ ಉದ್ದೇಶಕ್ಕಾಗಲಿ, ಬೇರೆ … Continue reading BIG NEWS: ‘ಮುಜರಾಯಿ ಇಲಾಖೆ’ಯ ‘ದೇವಸ್ಥಾನದ ಹುಂಡಿ ಹಣ’ ಆ ದೇವಸ್ಥಾನಕ್ಕೆ ಬಳಕೆ – ಸಚಿವ ರಾಮಲಿಂಗಾರೆಡ್ಡಿ ಘೋಷಣೆ