ಉಡುಪಿ : ನೂರಕ್ಕೆ ನೂರರಷ್ಟು ಪರೇಶ್ ಮೇಸ್ತ ಕೊಲೆಯಾಗಿದೆ ಎಂದು ಉಡುಪಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು 2017 ರಲ್ಲಿ ಹೊನ್ನಾವರದಲ್ಲಿ ಕೊಲೆಯಾಗಿತ್ತು, 3 ವರ್ಷದ ನಂತರ ಸಿಬಿಐ ದಾಖಲೆ ಕಲೆಹಾಕಿದೆ. ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣ ಸಂಬಂಧ ಸಾಕ್ಷಿನಾಶ ಮಾಡಿತ್ತು. ಸಿಬಿಐ ಸಲ್ಲಿಸಿರುವ ವರದಿಯಿಂದ ಮೇಸ್ತ ಕುಟುಂಬಕ್ಕೆ ಅನ್ಯಾಯ ಆಗಿದೆ, ನೂರಕ್ಕೆ ನೂರರಷ್ಟು ಪರೇಶ್ ಮೇಸ್ತ ಕೊಲೆಯಾಗಿದೆ ಎಂದು ಉಡುಪಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ … Continue reading BIGG NEWS : ನೂರಕ್ಕೆ ನೂರರಷ್ಟು ‘ಪರೇಶ್ ಮೇಸ್ತ’ ಕೊಲೆ, ಕಾಂಗ್ರೆಸ್ ನಿಂದ ಸಾಕ್ಷ್ಯನಾಶ : ಪ್ರಮೋದ್ ಮುತಾಲಿಕ್ |Pramod Muthalik
Copy and paste this URL into your WordPress site to embed
Copy and paste this code into your site to embed