ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು ‘ಇಸ್ಲಾಂ’ : ಪ್ಯೂ

ನವದೆಹಲಿ : 2010-2020ರ ಅವಧಿಯಲ್ಲಿ ಮುಸ್ಲಿಮರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪಾಗಿ ಹೊರಹೊಮ್ಮಿದ್ದಾರೆ. ಆದ್ರೆ, ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾದ ಕ್ರಿಶ್ಚಿಯನ್ನರ ಪಾಲು ಜಾಗತಿಕ ಜನಸಂಖ್ಯೆಯಲ್ಲಿ ಶೇ. 1.8ರಷ್ಟು ಕುಸಿದು 28.8ಕ್ಕೆ ತಲುಪಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವಿಶ್ಲೇಷಣೆ ತಿಳಿಸಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆಯಷ್ಟೇ ಹಿಂದೂಗಳು ಬೆಳೆದು 2020 ರಲ್ಲಿ 1.2 ಬಿಲಿಯನ್ ತಲುಪಿದ್ದಾರೆ, ಅವರಲ್ಲಿ 95% ಭಾರತದಲ್ಲಿದ್ದಾರೆ. 2020ರ ಹೊತ್ತಿಗೆ, ಹಿಂದೂಗಳು ಭಾರತದಲ್ಲಿ ಜನಸಂಖ್ಯೆಯ 79% ರಷ್ಟಿದ್ದಾರೆ, 2010 ರಲ್ಲಿ 80% ರಷ್ಟಿತ್ತು. … Continue reading ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು ‘ಇಸ್ಲಾಂ’ : ಪ್ಯೂ