ಹುಬ್ಬಳ್ಳಿಯಲ್ಲಿ ‘ಅಪ್ರಾಪ್ತೆಯನ್ನು ಗರ್ಭಿಣಿ’ ಮಾಡಿ ಪರಾರಿಯಾಗಿದ್ದ ‘ಮುಸ್ಲೀಂ ಯುವಕ’ನ ಬಂಧನ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ, ಲೈಂಗಿಕ ದೌರ್ಜನ್ಯವೆಸಗಿ, ಗರ್ಭಿಣಿಯಾದ ನಂತ್ರ ಪರಾರಿಯಾಗಿದ್ದಂತ ಮುಸ್ಲಿಂ ಯುವಕನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಂತ ಹುಬ್ಬಳ್ಳಿ-ಧಾರವಾಡ ನಗರ ಆಯುಕ್ತೆ ರೇಣುಕಾ ಸುಕುಮಾರ್ ಅವರು, ಹುಬ್ಬಳ್ಳಿಯ ನವನಗರದಲ್ಲಿ ನಡೆದಿದ್ದಂತ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದಂತ ಮುಸ್ಲೀಂ ಯುವಕನ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು ಎಂದಿದ್ದಾರೆ. ಮುಸ್ಲೀಂ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. … Continue reading ಹುಬ್ಬಳ್ಳಿಯಲ್ಲಿ ‘ಅಪ್ರಾಪ್ತೆಯನ್ನು ಗರ್ಭಿಣಿ’ ಮಾಡಿ ಪರಾರಿಯಾಗಿದ್ದ ‘ಮುಸ್ಲೀಂ ಯುವಕ’ನ ಬಂಧನ