ಪತಿಯ ಒಪ್ಪಿಗೆಯಿಲ್ಲದೆ ಖುಲಾ ಮೂಲಕ ವಿಚ್ಛೇದನ ಪಡೆಯುವ ಸಂಪೂರ್ಣ ಹಕ್ಕು ಮುಸ್ಲಿಂ ಮಹಿಳೆಗಿದೆ : ಹೈಕೋರ್ಟ್
ನವದೆಹಲಿ : ಮುಸ್ಲಿಂ ಪತ್ನಿಗೆ ಖುಲಾ ಮೂಲಕ ತನ್ನ ಮದುವೆಯನ್ನ ರದ್ದುಗೊಳಿಸುವ ಸಂಪೂರ್ಣ ಹಕ್ಕಿದೆ ಮತ್ತು ಪತಿಯ ಒಪ್ಪಿಗೆ ಅದರ ಸಿಂಧುತ್ವಕ್ಕೆ ಪೂರ್ವಾಪೇಕ್ಷಿತವಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಮುಸ್ಲಿಮರಲ್ಲಿ ವಿವಾಹ ವಿಸರ್ಜನೆಯ ಒಂದು ವಿಧಾನವಾದ ಖುಲಾ, ಪತ್ನಿಯು ವೈವಾಹಿಕ ಸಂಬಂಧವನ್ನ ಮುಂದುವರಿಸಲು ಬಯಸದಿದ್ದಾಗ ಪ್ರಾರಂಭಿಸುತ್ತಾಳೆ. ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಬಿ.ಆರ್ ಮಧುಸೂಧನ್ ರಾವ್ ಅವರ ವಿಭಾಗೀಯ ಪೀಠವು, ವಿವಾಹ ವಿಸರ್ಜನೆಗೆ ಅಂತಿಮ ಮುದ್ರೆ ಹಾಕಲು ಪತ್ನಿ ಮುಫ್ತಿ ಅಥವಾ ದಾರ್-ಉಲ್-ಖಾಜಾ ಅವರಿಂದ … Continue reading ಪತಿಯ ಒಪ್ಪಿಗೆಯಿಲ್ಲದೆ ಖುಲಾ ಮೂಲಕ ವಿಚ್ಛೇದನ ಪಡೆಯುವ ಸಂಪೂರ್ಣ ಹಕ್ಕು ಮುಸ್ಲಿಂ ಮಹಿಳೆಗಿದೆ : ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed