ಈ ದೇಶದಲ್ಲಿ ‘ಮುಸ್ಲಿಂ’ ಆಡಳಿತ! 2025ರಿಂದ ಜಗತ್ತಿನ ವಿನಾಶ ಆರಂಭ ; ‘ಬಾಬಾ ವಂಗಾ’ ಭಯಾನಕ ಭವಿಷ್ಯ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕುರುಡು ಬಲ್ಗೇರಿಯನ್ ಮಹಿಳೆ ವ್ಯಾಂಜೆಲಿಯಾ ಪಾಂಡೆವಾ ಗುಸ್ಟೆರೋವಾ ಅಥವಾ ಬಾಬಾ ವಂಗಾ ಅವರ ಮರಣದ 28 ವರ್ಷಗಳ ನಂತರವೂ, ಅವರ ಭವಿಷ್ಯವಾಣಿಗಳು ಜನರಲ್ಲಿ ಆಸಕ್ತಿಯನ್ನ ಹುಟ್ಟುಹಾಕುತ್ತಲೇ ಇವೆ. ಅವರು ಎರಡನೇ ಮಹಾಯುದ್ಧ, ಚೆಕೊಸ್ಲೊವಾಕಿಯಾ ಮತ್ತು ಯುಗೊಸ್ಲಾವಿಯಾದ ವಿಭಜನೆ, ಚೆರ್ನೊಬಿಲ್ ಪರಮಾಣು ಅಪಘಾತ ಮತ್ತು ಸ್ಟಾಲಿನ್ ಸಾವಿನ ದಿನಾಂಕದಂತಹ ಹಲವಾರು ಭವಿಷ್ಯವಾಣಿಗಳನ್ನ ನುಡಿದರು. ಇದು ನಿಜವೆಂದು ಸಾಬೀತಾಗಿದೆ. ಅದ್ರಂತೆ, ಪ್ರತಿ ವರ್ಷದ ಆರಂಭದಲ್ಲಿ ಜನರು ಹೊಸ ವರ್ಷಕ್ಕೆ ಬಾಬಾ ವೆಂಗಾ ಏನು ಭವಿಷ್ಯ ನುಡಿದಿದ್ದಾರೆ … Continue reading ಈ ದೇಶದಲ್ಲಿ ‘ಮುಸ್ಲಿಂ’ ಆಡಳಿತ! 2025ರಿಂದ ಜಗತ್ತಿನ ವಿನಾಶ ಆರಂಭ ; ‘ಬಾಬಾ ವಂಗಾ’ ಭಯಾನಕ ಭವಿಷ್ಯ
Copy and paste this URL into your WordPress site to embed
Copy and paste this code into your site to embed