ನಮ್ಮಲ್ಲಿಲ್ಲ ಜಾತಿ ಬೇಧ: ಹೈದರಾಬಾದ್‌ನಲ್ಲಿ ʻಗಣೇಶ ಮೂರ್ತಿʼಯನ್ನು ಸ್ಥಾಪಿಸಿದ ಮುಸ್ಲಿಂ ವ್ಯಕ್ತಿ!
ಹೈದರಾಬಾದ್ (ತೆಲಂಗಾಣ) : ತೆಲಂಗಾಣದ ಹೈದರಾಬಾದ್‌ನಲ್ಲಿ ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಿಂಬಿಸುವ ಗಣೇಶನ ಮೂರ್ತಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಪ್ರತಿಷ್ಠಾಪಿಸಿದ ಘಟನೆ ಇತ್ತೀಚೆಗೆ ವರದಿಯಾಗಿದೆ. ರಾಮ್ ನಗರದ ನಿವಾಸಿ ಮೊಹಮ್ಮದ್ ಸಿದ್ದಿಕಿ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾನೆ. ಗಣೇಶನ ಮೂರ್ತಿಯನ್ನು ಅದ್ದೂರಿ ದೀಪಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲಾಗಿದೆ. ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬ ಸಂದೇಶ ನೀಡಲು ಕೆಲವು ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದೇನೆ ಎಂದು ಮೊಹಮ್ಮದ್ ಸಿದ್ದಿಕ್ ಹೇಳಿದರು. “ನಮ್ಮ ಸ್ನೇಹಿತರಿಗೂ ಕೂಡ ಹಿಂದೂ, … Continue reading ನಮ್ಮಲ್ಲಿಲ್ಲ ಜಾತಿ ಬೇಧ: ಹೈದರಾಬಾದ್‌ನಲ್ಲಿ ʻಗಣೇಶ ಮೂರ್ತಿʼಯನ್ನು ಸ್ಥಾಪಿಸಿದ ಮುಸ್ಲಿಂ ವ್ಯಕ್ತಿ!
Copy and paste this URL into your WordPress site to embed
Copy and paste this code into your site to embed