BIGG UPDATE : ‘ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : ಸಂತ್ರಸ್ತ ಬಾಲಕಿಯರ 161 ಹೇಳಿಕೆ ದಾಖಲಿಸಿದ ಪೊಲೀಸರು |Murgha Sri

ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ಹಾಗೂ ತಾಯಿಯ ಹೇಳಿಕೆ ದಾಖಲಾಗಿದೆ. ಹೌದು, ಪ್ರಕರಣ ಸಂಬಂಧ ನಾಲ್ವರು ಸಂತ್ರಸ್ತೆಯರ 161 ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು ದಾಖಲಿಸಿದ್ದಾರೆ. ಆದ್ರೆ ದೂರುದಾರ ಮಹಿಳೆ ಹಾಗೂ ಸಂತ್ರಸ್ತೆಯರ ಹೇಳಿಕೆಗಳು ಬಾರಿ ಗೊಂದಲಮಯವಾಗಿದೆ ಎನ್ನಲಾಗಿದೆ. ಮೈಸೂರಿಗೆ ತೆರಳಿದ  ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯಕ್ ನೇತೃತ್ವದ ತಂಡ ಅವರ 161 ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ದೂರುದಾರ ಮಹಿಳೆ ನನ್ನ ಇಬ್ಬರು ಮಕ್ಕಳು … Continue reading BIGG UPDATE : ‘ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : ಸಂತ್ರಸ್ತ ಬಾಲಕಿಯರ 161 ಹೇಳಿಕೆ ದಾಖಲಿಸಿದ ಪೊಲೀಸರು |Murgha Sri