BIGG NEWS : ‘ಮುರುಘಾ ಶ್ರೀ’ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ರೂ. ಆಮಿಷ : ಪರಶುರಾಂ ಸ್ಪೋಟಕ ಹೇಳಿಕೆ

ಚಿತ್ರದುರ್ಗ:  ಮುರುಘಾ ಶ್ರೀ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆಯ ಪರಶುರಾಂ ಸ್ಪೋಟಕ ಹೇಳಿಕೆ ನೀಡಿದ್ದು, ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣದಿಂದ ಹಿಂದೆ ಸರಿಯುವಂತೆ ಮೂರು ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು ಎಂದು ಹೇಳಿದ್ದಾರೆ. ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಿನ್ನೆ(ನ.25) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಶುರಾಂ ‘ಪೋಕ್ಸೋ ಪ್ರಕರಣದಿಂದ ಹಿಂದೆ ಸರಿಯುವಂತೆ ಮೂರು ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು, ಸಚಿವರೊಬ್ಬರು ಸ್ವಾಮೀಜಿಯವರನ್ನು ಬಿಟ್ಟುಬಿಡಿ ಎಂದು ನಮಗೆ ಹೇಳಿದ್ದರು’ ಎಂದು ಪರಶುರಾಂ ಗಂಭೀರ … Continue reading BIGG NEWS : ‘ಮುರುಘಾ ಶ್ರೀ’ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ರೂ. ಆಮಿಷ : ಪರಶುರಾಂ ಸ್ಪೋಟಕ ಹೇಳಿಕೆ