BIGG UPDATE : ‘ಮುರುಘಾ ಶ್ರೀ’ ಗಳಿಗೆ ಮತ್ತೊಂದು ಸಂಕಷ್ಟ : ‘ಪೋಕ್ಸೋ’ ಜೊತೆ ‘ಅಟ್ರಾಸಿಟಿ’ ಪ್ರಕರಣದ ಕಂಟಕ..!

ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಇದೀಗ ಪೋಕ್ಸೋ ಜೊತೆ ಅಟ್ರಾಸಿಟಿ ಪ್ರಕರಣದ ಕಂಟಕವೂ ಕೂಡ ಎದುರಾಗಿದೆ ಎನ್ನಲಾಗಿದೆ. ಹೌದು, ಮುರುಘಾ ಶ್ರೀ ಪ್ರಕರಣದ ಚಾರ್ಜ್ ಶೀಟ್ ನಲ್ಲಿ , ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳು ಎಂಬುದು ಬಯಲಾಗಿದೆ. ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುವುದರಿಂದ ಮುರುಘಾ ಶರಣರ ಮೇಲೆ ಹೆಚ್ಚುವರಿ ಕಲಂ ಅಳವಡಿಕೆ ಮಾಡಲಾಗಿದೆ. ಪರಿಶಿಷ್ಟ … Continue reading BIGG UPDATE : ‘ಮುರುಘಾ ಶ್ರೀ’ ಗಳಿಗೆ ಮತ್ತೊಂದು ಸಂಕಷ್ಟ : ‘ಪೋಕ್ಸೋ’ ಜೊತೆ ‘ಅಟ್ರಾಸಿಟಿ’ ಪ್ರಕರಣದ ಕಂಟಕ..!