BIGG UPDATE : ಪೋಕ್ಸೋ ಕೇಸ್ : ‘ಪುರುಷತ್ವ ಪರೀಕ್ಷೆ’ಯಲ್ಲಿ ಮುರುಘಾ ಶ್ರೀಗಳು ಪಾಸ್ ; ಲೈಂಗಿಕವಾಗಿ ಸಮರ್ಥರು..!

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಿನ್ನೆ ನಡೆಸಲಾಗಿದೆ. ಇಂದು ಅದರ ವರದಿ ಬಂದಿದ್ದು, ಪುರುಷತ್ವಾ ಪರೀಕ್ಷೆಯಲ್ಲಿ ಮುರುಘಾ ಶ್ರೀಗಳು ಪಾಸ್ ಆಗಿದ್ದಾರೆ ಎನ್ನಲಾಗಿದೆ. ಪುರುಷತ್ವ ಪರೀಕ್ಷೆಯಲ್ಲಿ ಮುರುಘಾ ಶ್ರೀಗಳು ಪಾಸ್ ಆಗಿದ್ದು, ಮುರುಘಾಶ್ರೀ ಲೈಂಗಿಕವಾಗಿ ಸಮರ್ಥರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ. ನಿನ್ನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಡೆದಿದ್ದು, ಬಳಿಕ ಮುರುಘಾ ಶ್ರೀಗಳನ್ನು ಡಿವೈಎಸ್ಪಿ ಕಚೇರಿಗೆ ಹಾಜರುಪಡಿಸಲಾಗಿತ್ತು. … Continue reading BIGG UPDATE : ಪೋಕ್ಸೋ ಕೇಸ್ : ‘ಪುರುಷತ್ವ ಪರೀಕ್ಷೆ’ಯಲ್ಲಿ ಮುರುಘಾ ಶ್ರೀಗಳು ಪಾಸ್ ; ಲೈಂಗಿಕವಾಗಿ ಸಮರ್ಥರು..!