ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳಿಗೆ ಮತ್ತೆ ಕೋರ್ಟ್ ಶಾಕ್ ನೀಡಿದ್ದು, ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಿದೆ. ಇದರ ನಡುವೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಚಿತ್ರದುರ್ಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಮಕ್ಕಳ ಸಮಾಲೋಚನೆ ನಡೆಸಲು ಸೂಚನೆ ನೀಡಿದೆ. ಮುರುಘಾ ಮಠದ ಪ್ರಕರಣದ ಬಳಿಕ 103 ಮಕ್ಕಳಲ್ಲೂ ಆತಂಕ ಮನೆ ಮಾಡಿದೆ. ಎಲ್ಲಾ ಮಕ್ಕಳನ್ನೂ ಕೌನ್ಸೆಲಿಂಗ್ ನಡೆಸಿ ನವೆಂಬರ್ 30ರೊಳಗೆ ವರದಿ ನೀಡಬೇಕು ಎಂದು ಆದೇಶ ನೀಡಲಾಗಿದೆ. ಫೋಕ್ಸೋ ಕೇಸ್ನಲ್ಲಿ ಮುರುಘಾ ಜೈಲು … Continue reading BIGG UPDATE : ‘ಮುರುಘಾಶ್ರೀ’ಗೆ ಮತ್ತೊಂದು ಸಂಕಷ್ಟ : ಮಠದಲ್ಲಿದ್ದ103 ಮಕ್ಕಳ ಆಪ್ತಸಮಾಲೋಚನೆಗೆ ಮಹೂರ್ತ ಫಿಕ್ಸ್ |Muruga Sri Poxo Case
Copy and paste this URL into your WordPress site to embed
Copy and paste this code into your site to embed