‘ಸಿಎಂ ಸ್ಥಾನ’ದಿಂದ ‘ಯಡಿಯೂರಪ್ಪ’ ಬದಲಾವಣೆ ವಿಚಾರ : ‘ಬಿಜೆಪಿ ಹೈಕಮಾಂಡ್’ಗೆ ‘ಮಠಾಧೀಶ’ರಿಂದ ಖಡಕ್ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಿಸಿಬಿಸಿ ಸುದ್ದಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿದೆ. ಸಿಎಂ ರೇಸ್ ನಲ್ಲಿ ಹಲವರ ಹೆಸರು ಕೇಳಿ ಬರುತ್ತಿರೋ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡದಂತೆ ಮಠಾಧೀಶರು ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ. ದೆಹಲಿಯ ಬಿಜೆಪಿ ಹೈಕಮಾಂಡ್ ಭೇಟಿಗೆ ಹೊರಟಿದ್ದ ಸಿಎಂ ಆಪ್ತ ಶಾಸಕರ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಬ್ರೇಕ್.! ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ರಾಜ್ಯದ ಅಭಿವೃದ್ಧಿಗಾಗಿ … Continue reading ‘ಸಿಎಂ ಸ್ಥಾನ’ದಿಂದ ‘ಯಡಿಯೂರಪ್ಪ’ ಬದಲಾವಣೆ ವಿಚಾರ : ‘ಬಿಜೆಪಿ ಹೈಕಮಾಂಡ್’ಗೆ ‘ಮಠಾಧೀಶ’ರಿಂದ ಖಡಕ್ ಎಚ್ಚರಿಕೆ