BIGG NEWS : ಮುರುಘಾಮಠದ ಫೋಟೋಗಳ ಕಳ್ಳತನ ಕೇಸ್ ನಲ್ಲಿ’SJM’ ಸಂಸ್ಥೆಯ ನೌಕರರು ಭಾಗಿ ; ಮಹಾಂತ ರುದ್ರೇಶ್ವರಶ್ರೀ ಆರೋಪ
ಚಿತ್ರದುರ್ಗ : ಚಿತ್ರದುರ್ಗದ ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೊಟೋಗಳು ಕಳುವಾಗಿದ್ದು, ಈ ಸಂಬಂಧ ಚಿತ್ರದುರ್ಗ ಗ್ರಾಮೀಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ ‘ ಭಕ್ತರ ವೇಷದಲ್ಲಿ ಬಂದು 47 ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ. ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ ಫೋಟೋಗಳ ಕಳ್ಳತನ ಮಾಡಲಾಗಿದೆ. ಮಠದ ಬಗ್ಗೆ ಗೊತ್ತಿರುವವರೇ ಈ ಕೆಲಸ … Continue reading BIGG NEWS : ಮುರುಘಾಮಠದ ಫೋಟೋಗಳ ಕಳ್ಳತನ ಕೇಸ್ ನಲ್ಲಿ’SJM’ ಸಂಸ್ಥೆಯ ನೌಕರರು ಭಾಗಿ ; ಮಹಾಂತ ರುದ್ರೇಶ್ವರಶ್ರೀ ಆರೋಪ
Copy and paste this URL into your WordPress site to embed
Copy and paste this code into your site to embed