BIGG UPDATE : ‘ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : 4 ನೇ ಆರೋಪಿ ಪರಮಶಿವಯ್ಯ ಪೊಲೀಸ್ ವಶಕ್ಕೆ ; ತನಿಖೆ ಆರಂಭ
ಚಿತ್ರದುರ್ಗ: ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿರುದ್ಧ ದಾಖಲಾಗಿದ್ದಂತ ಪೋಕ್ಸೋ ಕೇಸ್ ( POSCO Case ) ಸಂಬಂಧ 4 ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯಅವರನ್ನು ಪೊಲೀಸ್ ವಶಕ್ಕೆ ಪಡೆದಿದೆ. ಡಿವೈಎಸ್ಪಿ ಕಚೇರಿಯಲ್ಲಿ ಪರಮಶಿವಯ್ಯಅವರನ್ನು ವಿಚಾರಣೆ ನಡೆಸ ನಂತರ ಜಡ್ಜ್ ಮುಂದೆ ಹಾಜರುಪಡಿಸಲಾಗುತ್ತದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ, ಪ್ರಕರಣದ ವಿಚಾರಣೆ ಮುಂದುವರೆದಿದ್ದು, ನಿನ್ನೆ ಸಂತ್ರಸ್ತ ಇಬ್ಬರು ಬಾಲಕೀಯರನ್ನು ವೈದ್ಯಕೀಯ ಪರೀಕ್ಷೆಗೆ ( Medical Test ) ಒಳಪಡಿಸಲಾಯಿತು. … Continue reading BIGG UPDATE : ‘ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : 4 ನೇ ಆರೋಪಿ ಪರಮಶಿವಯ್ಯ ಪೊಲೀಸ್ ವಶಕ್ಕೆ ; ತನಿಖೆ ಆರಂಭ
Copy and paste this URL into your WordPress site to embed
Copy and paste this code into your site to embed