‘ಮುರುಘಾ ಶ್ರೀ’ಗಳ ಪೋಕ್ಸೋ ಪ್ರಕರಣ : ಬೆಚ್ಚಿ ಬೀಳಿಸುವ ಮಾಹಿತಿ ಬಿಚ್ಚಿಟ್ಟ ಅಡುಗೆ ಭಟ್ಟ, ಆಫೀಸ್ ಬಾಯ್ |Murgha Sri

ಚಿತ್ರದುರ್ಗ : ಮುರುಘಾ ಶ್ರೀ ಲೈಂಗಿಕ ಕಿರುಕುಳದ ಬಗ್ಗೆ ಮಠದ ಅಡುಗೆ ಭಟ್ಟ ಕರಿ ಬಸ್ಸಪ್ಪ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಬೆಚ್ಚಿ ಬೀಳಿಸುವ ಮಾಹಿತಿ ರಿವೀಲ್ ಮಾಡಿದ್ದಾರೆ. ವಾರ್ಡನ್ ರಶ್ಮಿ ಮತ್ತು ಮಕ್ಕಳು ಮುರುಘಾ ಶ್ರೀ ರೂಮಿಗೆ ಹೋದಾಗ ನನ್ನನ್ನು ಬಿಟ್ಟುಕೊಳ್ಳುತ್ತಿರಲಿಲ್ಲ, ಸುಮಾರು ಗಂಟೆ ನಂತರ ಹೊರಕ್ಕೆ ಬರುತ್ತಿದ್ದರು, ಹಾಸ್ಟೆಲ್ ಬಾಲಕಿಯರನ್ನು ಸ್ವಾಮೀಜಿ ರೂಮಿಗೆ ಕರೆಸಿಕೊಳ್ಳುತ್ತಾರೆ ಎಂದು ಮಠಕ್ಕೆ ಬರುವ ಜನರು ಮಾತನಾಡುತ್ತಿದ್ದರು, , ನಮಗೂ ಹಲವು ಬಾರಿ ಅನುಮಾನ ಬಂದಿದೆ. ಬಟ್ಟೆಯಲ್ಲಿ ಕಲೆ … Continue reading ‘ಮುರುಘಾ ಶ್ರೀ’ಗಳ ಪೋಕ್ಸೋ ಪ್ರಕರಣ : ಬೆಚ್ಚಿ ಬೀಳಿಸುವ ಮಾಹಿತಿ ಬಿಚ್ಚಿಟ್ಟ ಅಡುಗೆ ಭಟ್ಟ, ಆಫೀಸ್ ಬಾಯ್ |Murgha Sri