BIG NEWS: ಮುರುಘಾ ಮಠದ ಶ್ರೀಗಳಿಗೆ ಶಾಕ್;‌ ಜಾಮೀನು ಅರ್ಜಿ ವಜಾ..!

ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ, ನ್ಯಾಯಾಂಗ ಬಂಧನದಲ್ಲಿರುವಂತ ಮುರುಘಾ ಶ್ರೀಗಳು, ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ್ದು, ಮುರುಘಾ ಸ್ವಾಮೀಜಿಗಳಿಗೆ ಮತ್ತೆ ಶಾಕ್‌ ಎದುರಾಗಿದೆ. BIG NEWS: ಚೆಕ್‌ ಬೌನ್ಸ್‌ ಪ್ರಕರಣ; ಮೂಡಿಗೆರೆ ಶಾಸಕನಿಗೆ ಜಾಮೀನು ರಹಿತ ವಾರಂಟ್ ಜಾರಿ | Non bailable warrant ಚಿತ್ರದುರ್ಗ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮುರುಘಾ ಶ್ರೀಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ … Continue reading BIG NEWS: ಮುರುಘಾ ಮಠದ ಶ್ರೀಗಳಿಗೆ ಶಾಕ್;‌ ಜಾಮೀನು ಅರ್ಜಿ ವಜಾ..!