BIGG BREAKING NEWS: ಸದ್ಯಕ್ಕಿಲ್ಲ ಮುರುಘಾಮಠದ ಶ್ರೀಗಳ ಬಿಡುಗಡೆ ಭಾಗ್ಯ; ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ
ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀಗಳ ಬಂಧನ ಪ್ರಕರಣ ಸಂಬಂಧ ಮುರುಘಾಶ್ರೀಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದ್ದು, ಕೋರ್ಟ್ ನಲ್ಲಿ ಶ್ರೀಗಳು ವಿಚಾರಣೆ ಆಗಿದೆ. ಇದೀಗ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ. BIGG NEWS: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಕ್ಕೆ ರಸ್ತೆಗಳು ಮುಳುಗಡೆ; ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಒಂಬತ್ತು ದಿನಗಳ ಕಾಲ ಶ್ರೀಗಳು ಬಂಧನವಾಗಿದೆ. ಸೆ. ೧೪ ರಂದು ಮುರುಘಾಮಠದ ಶ್ರೀಗಳಿಗೆ ನ್ಯಾಯಾಂಗ ಬಂಧನವಾಗಿದೆ. ಸದ್ಯ … Continue reading BIGG BREAKING NEWS: ಸದ್ಯಕ್ಕಿಲ್ಲ ಮುರುಘಾಮಠದ ಶ್ರೀಗಳ ಬಿಡುಗಡೆ ಭಾಗ್ಯ; ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ
Copy and paste this URL into your WordPress site to embed
Copy and paste this code into your site to embed