ಮುರುಡೇಶ್ವರದಲ್ಲಿ ಸಮುದ್ರಕ್ಕೆ ಈಜಲು ಹೋದ ಪ್ರವಾಸಿಗರಿಬ್ಬರು ನೀರುಪಾಲು, ಓರ್ವನ ಶವ ಪತ್ತೆ.!

ಭಟ್ಕಳ : ಮುರುಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದಂತ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರವಾಸಿಗರು, ಸಮುದ್ರಕ್ಕೆ ಈಜಲು ಇಳಿದಿದ್ದರು. ಇಂತಹ ನಾಲ್ವರಲ್ಲಿ ಇಬ್ಬರು ಈಡಿ ದಡ ಸೇರಿದ್ದರೇ, ಮತ್ತಿಬ್ಬರು ಸಮುದ್ರದ ಪಾಲಾಗಿದ್ದಾರೆ. ಇವರಲ್ಲಿ ಓರ್ವನ ಮೃತದೇಹ ದೊರೆತಿದ್ದು, ಮತ್ತೋರ್ವನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. BREAKING NEWS : ‘ನಟ ದರ್ಶನ್’ಗೆ 25 ಕೋಟಿ ರೂ ವಂಚನೆ ಯತ್ನ : ದರ್ಶನ್ ಹೇಳಿದ್ದೇನು ಗೊತ್ತಾ.? ಹವಾಮಾನ ವೈಪರೀತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕೆ ಇಳಿಯೋದು ಕೂಡ … Continue reading ಮುರುಡೇಶ್ವರದಲ್ಲಿ ಸಮುದ್ರಕ್ಕೆ ಈಜಲು ಹೋದ ಪ್ರವಾಸಿಗರಿಬ್ಬರು ನೀರುಪಾಲು, ಓರ್ವನ ಶವ ಪತ್ತೆ.!