BREAKING : ‘ಹೊಸಪೇಟೆ ನ್ಯಾಯಾಲಯ’ದ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡನನ್ನು ಮಚ್ಚಿನಿಂದ ಕೊಚ್ಚಿ ಕೊಲೆ

ಹೊಸಪೇಟೆ : ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲೇ ಹಾಡುಹಗಲೇ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ ಅವರನ್ನು ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ‘ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ’ರ ಕಪ್ಪು ಹಣ ಇದೆ, ಸಾಲ ಕೊಡುತ್ತೇನೆಂದು ಜನರಿಗೆ ನಾಮಹಾಕಿ ಎಸ್ಕೇಪ್ ಆದ ‘ಕೈ ನಾಯಕಿ’ ಇಂದು ಹೊಸಪೇಟೆ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ತಾರಿಹಳ್ಳಿಯವರು … Continue reading BREAKING : ‘ಹೊಸಪೇಟೆ ನ್ಯಾಯಾಲಯ’ದ ಆವರಣದಲ್ಲೇ ವಕೀಲ, ಕಾಂಗ್ರೆಸ್ ಮುಖಂಡನನ್ನು ಮಚ್ಚಿನಿಂದ ಕೊಚ್ಚಿ ಕೊಲೆ