Video: ತಂದೆಯ ಕೈಮೇಲೆ ಮೇಲೆ ಹಚ್ಚೆ ರೂಪದಲ್ಲಿ ಮೂಡಿದ ಗಾಯಕ ʻಸಿಧು ಮೂಸೆ ವಾಲಾʼ ಭಾವಚಿತ್ರ…

ನವದೆಹಲಿ: ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಅವರ ತಂದೆ ಬಲ್ಕೌರ್ ಸಿಂಗ್ ಅವರು ತಮ್ಮ ತೋಳಿನ ಮೇಲೆ ಮಗನ ಮುಖವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಡಿಯೋದಲ್ಲಿ, ಗಾಯಕ ತನ್ನ ಮುಖದ ಪಕ್ಕದಲ್ಲಿ ಗನ್ ಹಿಡಿದು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಹಚ್ಚೆಯ ಕೆಳಗೆ ಬಲ್ಕೌರ್ ಸಿಂಗ್ ಗುರುಮುಖಿ ಲಿಪಿಯಲ್ಲಿ ‘ಸರ್ವಾನ್ ಪುಟ್ಟ್’ ಎಂದು ಕೆತ್ತಲಾಗಿದೆ. ‘ಸರ್ವಾನ್ ಪಟ್’ ಎಂದರೆ ವಿಧೇಯ ಮತ್ತು ಕಾಳಜಿಯುಳ್ಳ ಮಗ ಎಂದರ್ಥ.   View this … Continue reading Video: ತಂದೆಯ ಕೈಮೇಲೆ ಮೇಲೆ ಹಚ್ಚೆ ರೂಪದಲ್ಲಿ ಮೂಡಿದ ಗಾಯಕ ʻಸಿಧು ಮೂಸೆ ವಾಲಾʼ ಭಾವಚಿತ್ರ…