15 ವರ್ಷಗಳಿಂದ ಕಾದು ತನ್ನ ಸೇಡು ತೀರಿಸಿಕೊಂಡ ವ್ಯಕ್ತಿ… ಯಾವ ಸಿನಿಮಾಗೂ ಕಮ್ಮಿ ಇಲ್ಲ ಈ ಕಥೆ
ಲಕ್ನೋ: ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ 15 ವರ್ಷಗಳ ಕಾಲ ಕಾದು ತನ್ನ ನೆರೆಯವನನ್ನು ಕೊಲ್ಲುವುದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದ್ದಾನೆ. ಏನಿದು ಘಟನೆ? ರಾಮ್ ಜೀವನ್ ಲೋಧಿ(ಕೊಲೆಯಾದವನು) ಎಂಬಾತ 2007 ರಲ್ಲಿ ಶಿವ ಯಾದವ್(ಕೊಲೆ ಆರೋಪಿ)ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ ನಂತರ ಸೇಡು ತೀರಿಸಿಕೊಳ್ಳಲು ಯೋಜಿಸಿದ್ದ. ವರದಿಯ ಪ್ರಕಾರ, ಯಾದವ್ ಅವರ ಕುಟುಂಬದವರಾದ ಅವರ ಪತ್ನಿ ಮತ್ತು ತಾಯಿಯನ್ನು ಲೋಧಿ ಜಮೀನು ವಿವಾದದ ಕಾರಣದಿಂದ ಅವರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದ. ಆಗ 26 ವರ್ಷದವನಾಗಿದ್ದ … Continue reading 15 ವರ್ಷಗಳಿಂದ ಕಾದು ತನ್ನ ಸೇಡು ತೀರಿಸಿಕೊಂಡ ವ್ಯಕ್ತಿ… ಯಾವ ಸಿನಿಮಾಗೂ ಕಮ್ಮಿ ಇಲ್ಲ ಈ ಕಥೆ
Copy and paste this URL into your WordPress site to embed
Copy and paste this code into your site to embed