Online Fraud: ದೀಪಾವಳಿಗೆ ಸ್ವೀಟ್ಸ್ ಆರ್ಡರ್ ಮಾಡುವಾಗ ₹ 2.4 ಲಕ್ಷ ಕಳ್ಕೊಂಡ ಮುಂಬೈ ಮಹಿಳೆ… ಮುಂದೇನಾಯ್ತು ನೋಡಿ
ಮುಂಬೈ: ದೀಪಾವಳಿ ಹಬ್ಬಕ್ಕೆಂದು ಮೊಬೈಲ್‌ನಲ್ಲಿ ಸಿಹಿತಿಂಡಿ ಆರ್ಡರ್ ಮಾಡುವ ವೇಳೆ ಆನ್‌ಲೈನ್ ವಂಚನೆಯಿಂದ 49 ವರ್ಷದ ಮಹಿಳೆಯೊಬ್ಬರು ₹ 2.4 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಉಪನಗರ ಅಂಧೇರಿ ನಿವಾಸಿ ಪೂಜಾ ಶಾ ಅವರು ಭಾನುವಾರ ಆಹಾರ ವಿತರಣಾ ಅಪ್ಲಿಕೇಶನ್‌ನಲ್ಲಿ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ ಆನ್‌ಲೈನ್‌ನಲ್ಲಿ ₹ 1,000 ಪಾವತಿಸಲು ಪ್ರಯತ್ನಿಸಿದರು. ಆದರೆ, ವಹಿವಾಟು ವಿಫಲವಾಗಿದೆ. ಈ ವೇಳೆ ಆಕೆ ಆನ್‌ಲೈನ್‌ನಲ್ಲಿ ಸ್ವೀಟ್ ಅಂಗಡಿಯ ಸಂಖ್ಯೆಯನ್ನು ಕಂಡುಕೊಂಡು ಕರೆ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಆಕೆಗೆ … Continue reading Online Fraud: ದೀಪಾವಳಿಗೆ ಸ್ವೀಟ್ಸ್ ಆರ್ಡರ್ ಮಾಡುವಾಗ ₹ 2.4 ಲಕ್ಷ ಕಳ್ಕೊಂಡ ಮುಂಬೈ ಮಹಿಳೆ… ಮುಂದೇನಾಯ್ತು ನೋಡಿ
Copy and paste this URL into your WordPress site to embed
Copy and paste this code into your site to embed