20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಪಾಕ್ ಸೋಷಿಯಲ್‌ ಮೀಡಿಯಾ ಮೂಲಕ ಪತ್ತೆ: ಅಮ್ಮನನ್ನು ದೇಶಕ್ಕೆ ಕರೆತರಲು ಕೇಂದ್ರದ ಮೊರೆ ಹೋದ ಮಗಳು

ಮುಂಬೈ (ಮಹಾರಾಷ್ಟ್ರ): 20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಹುಡುಕಲು ಮುಂಬೈ ಮೂಲದ ಮಹಿಳೆಯೊಬ್ಬರಿಗೆ ಸಾಮಾಜಿಕ ಮಾಧ್ಯಮವು ಸಹಾಯ ಮಾಡಿದೆ. ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರು ತಮ್ಮ ತಾಯಿ ಹಮೀದಾ ಬಾನು ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು. ಆದರೆ, ಅವರು ಹಿಂತಿರುಗಲಿಲ್ಲ. 20 ವರ್ಷಗಳ ನಂತರ ನನ್ನ ತಾಯಿಯ ಬಗ್ಗೆ ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣದ ಖಾತೆಯೊಂದರ ಮೂಲಕ ತಿಳಿದುಕೊಂಡೆ ಎಂದು ಯಾಸ್ಮಿನ್ ಶೇಖ್ ತಿಳಿಸಿದ್ದಾರೆ. ನನ್ನ ತಾಯಿ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಏಜೆಂಟ್ … Continue reading 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಪಾಕ್ ಸೋಷಿಯಲ್‌ ಮೀಡಿಯಾ ಮೂಲಕ ಪತ್ತೆ: ಅಮ್ಮನನ್ನು ದೇಶಕ್ಕೆ ಕರೆತರಲು ಕೇಂದ್ರದ ಮೊರೆ ಹೋದ ಮಗಳು