BIGG NEWS: ಮುಂಬೈನಲ್ಲಿ ಪಾರಿವಾಳ ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿ; ದೂರು ದಾಖಲು
ಮುಂಬೈ: ಮುಂಬೈ ನಿವಾಸಿಯೊಬ್ಬರು ಪಾರಿವಾಳಗಳನ್ನು ಕೊಂದು ಮಾಂಸವನ್ನು ಹತ್ತಿರದ ರೆಸ್ಟೋರೆಂಟ್ಗೆ ಮಾರಾಟ ಮಾಡಿದ ವಿಲಕ್ಷಣ ಘಟನೆ ಇತ್ತೀಚೆಗೆ ನಡೆದಿದೆ. BIGG NEWS: ಸಮಾಜದಲ್ಲಿ ಗಲಭೆ ಎಬ್ಬಿಸಲು ಬಿಜೆಪಿಗೆ ರೌಡಿಗಳು ಬೇಕು: ಸಿದ್ದರಾಮಯ್ಯ ಟೀಕೆ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಭಿಷೇಕ್ ಸಾವಂತ್ ಮತ್ತು ಮಾಟುಂಗಾ ಪೂರ್ವದ ಕಿಂಗ್ಸ್ ಸರ್ಕಲ್ನಲ್ಲಿರುವ ನರೋತಮ್ ನಿವಾಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ವಸತಿ ಸಮಿತಿಯ ಏಳು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಪೊಲೀಸರಿಗೆ ದೊರೆತ ದೂರಿನ ಪ್ರಕಾರ, ಸಾವಂತ್ … Continue reading BIGG NEWS: ಮುಂಬೈನಲ್ಲಿ ಪಾರಿವಾಳ ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿ; ದೂರು ದಾಖಲು
Copy and paste this URL into your WordPress site to embed
Copy and paste this code into your site to embed