ಮುಂದುವರೆಯಲಿದೆ ವರುಣನ ಆರ್ಭಟ : ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ

ನವದೆಹಲಿ : ದೇಶಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಅನ್ನೂ ಘೋಷಿಸಿದೆ. ಕರಾವಳಿ ಕರ್ನಾಟಕ, ದಕ್ಷಿಣ ಗುಜರಾತ್‌ ಪ್ರದೇಶಗಳಲ್ಲಿಯೂ ಕೂಡ ಟ್ರಫ್ (ಕಡಿಮೆ ಒತ್ತಡ ತಗ್ಗು) ಉಂಟಾಗಿದ್ದರಿಂದ ಧಾರಾಕಾರವಾಗಿ ಮಳೆಯಾಗಲಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶ, ರಾಯ್‌ಗಡ, ಪುಣೆ, ನಾಸಿಕ್‌, ಕೊಲ್ಹಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ. BIGG NEWS : ಹಕ್ಕಿ ಜ್ವರದ ಆತಂಕದಲ್ಲಿರುವ ಜನತೆಗೆ ನೆಮ್ಮದಿ ಸುದ್ದಿ ನೀಡಿದ … Continue reading ಮುಂದುವರೆಯಲಿದೆ ವರುಣನ ಆರ್ಭಟ : ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ