SHOCKING NEWS: ಪ್ರಿಯಕರನಿಗಾಗಿ ಪತಿಗೆ ಸ್ಲೋ ಪಾಯ್ಸನ್‌ ಕೊಟ್ಟು ಕೊಂದ ಪತ್ನಿ… ಆಕಸ್ಮಿಕ ಸಾವು ಅನ್ಕೊಂಡವರಿಗೆ ಕಾದಿತ್ತು ಶಾಕ್‌

ಮುಂಬೈ: ಮಹಿಳೆ ಮತ್ತು ಆಕೆಯ ಪ್ರಿಯಕರನೊಬ್ಬ ಮಹಿಳೆಯ ಪತಿಗೆ ಸ್ಲೋ ಪಾಯ್ಸನ್ ನೀಡಿ ಕೊಂದಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಸಂಚು ಮತ್ತು ಕೊಲೆ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸರ ಪ್ರಕಾರ, ಕವಿತಾ ಎಂಬ ಮಹಿಳೆ ಕೆಲವು ವರ್ಷಗಳ ಹಿಂದೆ ತನ್ನ ಪತಿ ಕಮಲ್ಕಾಂತ್‌ನಿಂದ ಬೇರ್ಪಟ್ಟಿದ್ದರು. ಆದರೆ, ನಂತರ ತಮ್ಮ ಮಗುವಿನ ಭವಿಷ್ಯಕ್ಕಾಗಿ ಸಾಂತಾಕ್ರೂಜ್‌ನಲ್ಲಿರುವ ಅವರ ತವರು ಮನೆಗೆ … Continue reading SHOCKING NEWS: ಪ್ರಿಯಕರನಿಗಾಗಿ ಪತಿಗೆ ಸ್ಲೋ ಪಾಯ್ಸನ್‌ ಕೊಟ್ಟು ಕೊಂದ ಪತ್ನಿ… ಆಕಸ್ಮಿಕ ಸಾವು ಅನ್ಕೊಂಡವರಿಗೆ ಕಾದಿತ್ತು ಶಾಕ್‌