ಮುಂಬೈ: ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
Crime News: ನೀವು ಯಾರ್ ಯಾರಿಗೋ ನಿಮ್ಮ ‘ಪಾನ್, ಆಧಾರ್ ಕಾರ್ಡ್’ ಕೊಡೋ ಮುನ್ನಾ ಈ ಸುದ್ದಿ ಓದಿ.!
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿರುವಂತ ಘಟನೆ ಇದಾಗಿದ್ದು, ಮರ್ಯಾದಾ ಹತ್ಯೆಯೆಂದೇ ಹೇಳಲಾಗುತ್ತಿದೆ. ಕಳೆದ ಜೂನ್ ನಲ್ಲಿ ಪ್ರಿಯಕರನೊಂದಿಗೆ ಔರಂಗಾಬಾದ್ ನ ಯುವತಿ ಕೀರ್ತಿ ಥೋರ್ ಓಡಿ ಹೋಗಿ ಮದುವೆಯಾಗಿದ್ದರು.
BIG NEWS: ಇನ್ಮುಂದೆ ನಾನು ಕಣ್ಣೀರು ಹಾಕಲ್ಲ – ಮಾಜಿ ಸಿಎಂ ಕುಮಾರಸ್ವಾಮಿ ಶಪಥ
ಹೀಗೆ ಓಡಿಹೋಗಿದ್ದಂತ ಮಗಳಿಗೆ ಕರೆ ಮಾಡಿದ್ದಂತ ತಾಯಿ, ನಿನ್ನ ನೋಡಬೇಕು ಅನಿಸ್ತಾ ಇದೆ ಎಂದಿದ್ದಕ್ಕೇ ಆಕೆಯ ಮನೆಯ ವಿಳಾಸ ನೀಡೀ ಬರುವಂತೆ ತಿಳಿಸಿದ್ದಾಳೆ. ಭಾನುವಾರದಂದು ತಾಯಿ-ಮಗ ಕೀರ್ತಿ ಥೋರ್ ಮನೆಗೆ ತೆರಳಿ, ಮನೆಯಲ್ಲಿ ಪತಿಯನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕಿದಂತ ತಾಯಿ-ಮಗ, ಟೀ ಮಾಡುತ್ತಿದ್ದಂತ ಕೀರ್ತಿಗೆ ಹಿಂಬದಿಯಿಂದ ತಲೆಗೆ ಹೊಡಿದ್ದಾರೆ.
ಶಿವಮೊಗ್ಗ: ಕುಂಸಿ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ಹಿನ್ನಲೆಯಲ್ಲಿ, ಈ ಸಂಚಾರ ಮಾರ್ಗದಲ್ಲಿ ಬದಲಾವಣೆ
ಗರ್ಭಿಣಿಯಾಗಿದ್ದಂತ ಕೀರ್ತಿ ತಲೆಗೆ ಪೆಟ್ಟುಗೊಂಡು ಕುಸಿದು ಬಿದ್ದಾಗ, ತಾಯಿ ಆಕೆಯ ಕಾಲನ್ನು ಹುಡಿದುಕೊಂಡ್ರೇ.. ಆಕೆಯ ಸಹೋದರ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ. ಹೀಗೆ ಮರ್ಯಾದೆ ಹತ್ಯೆಗೈದು, ಈ ವಿಚಾರ ಹೊರಗಡೆಯ ಜನರಿಗೆ ತಿಳಿಯಲಿ ಎಂದು ಹೊರಗೆ ಕತ್ತರಿಸಿದ ತಲೆಯನ್ನು ತಂದು ಸೆಲ್ಫಿಯನ್ನು ಅಮ್ಮ-ಮಗ ಕ್ಲಿಕ್ಕಿಸಿಕೊಂಡಿರೋದಾಗಿ ತಿಳಿದು ಬಂದಿದೆ.
BIG BREAKING NEWS: ರಾಜ್ಯದಲ್ಲಿ ಕೊರೋನಾ ಹೆಚ್ಚಾದ್ರೇ ಶಾಲೆ ಬಂದ್ – ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಈ ಸಂಬಂಧ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೀರ್ತಿಯನ್ನು ಹತ್ಯೆಗೈದಂತ ತಾಯಿ-ಮಗನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.