BIG NEWS: ಮತ್ತೆ ಜಾನುವಾರಿಗೆ ಡಿಕ್ಕಿಹೊಡೆದ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ, ರೈಲಿನ ಮುಂಭಾಗಕ್ಕೆ ಸಣ್ಣ ಹಾನಿ | Vande Bharat Express damaged

ಮುಂಬೈ: ಗಾಂಧಿನಗರ-ಮುಂಬೈ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್(ande Bharat Express) ಗುರುವಾರ ಸಂಜೆ ಗುಜರಾತ್‌ನ ಉದ್ವಾಡ ಮತ್ತು ವಾಪಿ ನಿಲ್ದಾಣಗಳ ನಡುವೆ ದನಕ್ಕೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಕ್ಕಿಯಿಂದಾಗಿ ರೈಲಿನ ಮುಂಭಾಗದ ಪ್ಯಾನೆಲ್‌ಗೆ ಕೊಂಚ ಹಾನಿಯಾಗಿದೆ ಎಂದು ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ ನಂತರ ಈ ಮಾರ್ಗದಲ್ಲಿ ಸೆಮಿ-ಹೈ ಸ್ಪೀಡ್ ರೈಲಿಗೆ ಎದುರಾದ ನಾಲ್ಕನೇ ಘಟನೆಯಾಗಿದೆ. ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಮಾತನಾಡಿ, ಉದ್ವಾಡ … Continue reading BIG NEWS: ಮತ್ತೆ ಜಾನುವಾರಿಗೆ ಡಿಕ್ಕಿಹೊಡೆದ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ, ರೈಲಿನ ಮುಂಭಾಗಕ್ಕೆ ಸಣ್ಣ ಹಾನಿ | Vande Bharat Express damaged