NIA ವಶದಲ್ಲಿರುವ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಈ ವಸ್ತುಗಳಿಗೆ ಬೇಡಿಕೆ | Tahawwur Rana
ನವದೆಹಲಿ: 26/11J ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ಹುಸೇನ್ ರಾಣಾ ಅವರನ್ನು 2008ರಲ್ಲಿ ನಡೆದ ಸಂಘಟಿತ ದಾಳಿಗಳ ಸರಣಿಯ ದೊಡ್ಡ ಪಿತೂರಿಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸತತ ಎರಡನೇ ದಿನವೂ ವಿಚಾರಣೆ ನಡೆಸಿತು. ಎನ್ ಐ ಎ ವಶದಲ್ಲಿರುವಂತ ತಹವೂರ್ ರಾಣಾ ಅವರು ಈ ಮೂರು ವಸ್ತುಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ತಹವ್ವೂರ್ ರಾಣಾ ಅವರನ್ನು ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯೊಳಗೆ ಅತ್ಯಂತ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದ್ದು, … Continue reading NIA ವಶದಲ್ಲಿರುವ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಈ ವಸ್ತುಗಳಿಗೆ ಬೇಡಿಕೆ | Tahawwur Rana
Copy and paste this URL into your WordPress site to embed
Copy and paste this code into your site to embed