BIG NEWS : ಪ್ರಯಾಣಿಕರೇ ಗಮನಿಸಿ: ಇಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಮುಂಬೈ ವಿಮಾನ ನಿಲ್ದಾಣ ಬಂದ್… ಕಾರಣ?
ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ಅದರ ಎರಡೂ ರನ್‌ವೇಗಳಲ್ಲಿ ವಾರ್ಷಿಕ ದುರಸ್ತಿ ಮತ್ತು ನವೀಕರಣ ಕಾರ್ಯದ ನಡೆಯುವುದರಿಂದ ಇಂದು (ಮಂಗಳವಾರ) ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಬಂದ್ ಮಾಡಲಾಗುವುದು. ʻ14/32 & 9/27 ಎರಡೂ ರನ್‌ವೇಗಳಲ್ಲಿ ದುರಸ್ತಿ ಮತ್ತು ನಿರ್ವಹಣೆ ಕೆಲಸ ನಡೆಯುವುದರಿಂದ ಮಂಗಳವಾರ (ಅಕ್ಟೋಬರ್ 18) ಬೆಳಗ್ಗೆ 11.00 ರಿಂದ ಸಂಜೆ 5 ಗಂಟೆಗಳವರೆಗೆ ವಿಮಾನ ನಿಲ್ದಾಣ ಬಂದ್ ಇರಲಿದೆ. ಪ್ರಯಾಣಿಕರಿಗೆ ಅನಾನುಕೂಲತೆಯಿಂದ ತಪ್ಪಿಸಲು ಅಕ್ಟೋಬರ್ … Continue reading BIG NEWS : ಪ್ರಯಾಣಿಕರೇ ಗಮನಿಸಿ: ಇಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಮುಂಬೈ ವಿಮಾನ ನಿಲ್ದಾಣ ಬಂದ್… ಕಾರಣ?
Copy and paste this URL into your WordPress site to embed
Copy and paste this code into your site to embed