ಮಹಿಳೆ ಮಾತು ಕೇಳಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ವ್ಯಕ್ತಿಗೆ 5.28 ಲಕ್ಷ ರೂ. ಪಂಗನಾಮ!

ಮುಂಬೈ: ವಾಟ್ಸಾಪ್‌ನಲ್ಲಿ ಸ್ನೇಹ ಬೆಳೆಸಿದ ಮುಂಬೈನ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು 5.28 ಲಕ್ಷ ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ. ಇತ್ತೀಚೆಗೆ, ಫೇಸ್‌ಬುಕ್ ಮೂಲಕ ಸ್ನೇಹಿತರಾದ ನಂತರ ವಾಟ್ಸಾಪ್ ವಿಡಿಯೋ ಕಾಲ್‌ ಮಾಡುವಾಗ ಬಟ್ಟೆ ತೆಗೆಯುವಂತೆ ಮಹಿಳೆ ಹೇಳಿದ್ದಾಳೆ. ಅವಳ ಮಾತು ನಂಬಿ ಬೆತ್ತಲಾದ 54 ವರ್ಷದ ವ್ಯಕ್ತಿ 5.28 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಆತ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಏನಿದು ಘಟನೆ? ಫೇಸ್‌ಬುಕ್ ಮೂಲಕ ಸ್ನೇಹಿತರಾದ ಇವರು ವಾಟ್ಸಾಪ್‌ನಲ್ಲಿವಿಡಿಯೋ ಕಾಲ್‌ ಕೂಡ ಮಾಡಿ ಮಾತನಾಡುತ್ತಿದ್ದರು. ಇದೇ ವೇಳೆ … Continue reading ಮಹಿಳೆ ಮಾತು ಕೇಳಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ವ್ಯಕ್ತಿಗೆ 5.28 ಲಕ್ಷ ರೂ. ಪಂಗನಾಮ!