SHOCKING NEWS: ಕಣ್ಣಾಮುಚ್ಚಾಲೆ ಆಡುವಾಗಲೇ ಬಂದ ಜವರಾಯ: ಸ್ನೇಹಿತರನ್ನು ಹುಡುಕುತ್ತಿದ್ದ ಬಾಲಕಿ ಲಿಫ್ಟ್‌ಗೆ ಬಲಿ
ಮುಂಬೈ: ಮುಂಬೈನ ಮನ್‌ಖುರ್ದ್ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಶುಕ್ರವಾರ 16 ವರ್ಷದ ಬಾಲಕಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತಳನ್ನು ರೇಷ್ಮಾ ಖಾರವಿ ಎಂದು ಗುರುತಿಸಲಾಗಿದೆ. ರೇಷ್ಮಾ ಆಕೆಯ ಸ್ನೇಹಿತರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ನೇಹಿತರು ಲಿಫ್ಟ್ ಒಳಗೆ ಅಡಗಿ ಕುಳಿತಿರಬಹುದೆಂದು ಲಿಫ್ಟ್‌ನಲ್ಲಿದ್ದ ಚಿಕ್ಕ ಕಿಟಕಿಯ ಒಳಗೆ ತನ್ನ ತಲೆ ತೂರಿಸಿ ನೋಡುವಾಗ ಮೇಲಿಂದ ಲಿಫ್ಟ್ ಬಂದಿದೆ. ಈ ವೇಳೆ ಲಿಫ್ಟ್ ರೇಷ್ಮಾಳ ತಲೆಗೆ ಬಡಿದಿದ್ದು, ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ನೊಂದಿರುವ … Continue reading SHOCKING NEWS: ಕಣ್ಣಾಮುಚ್ಚಾಲೆ ಆಡುವಾಗಲೇ ಬಂದ ಜವರಾಯ: ಸ್ನೇಹಿತರನ್ನು ಹುಡುಕುತ್ತಿದ್ದ ಬಾಲಕಿ ಲಿಫ್ಟ್‌ಗೆ ಬಲಿ
Copy and paste this URL into your WordPress site to embed
Copy and paste this code into your site to embed