13 ವರ್ಷದ ಬಾಲಕಿ ಹೊಟ್ಟೆಯಲ್ಲಿತ್ತು 1.2 ಕೆಜಿ ತೂಕದ ಕೂದಲಿನ ಉಂಡೆ: ಸ್ತ್ರಚಿಕಿತ್ಸೆಯಿಂದ ಹೊರ ತೆಗೆದ ವೈದ್ಯರು

ಮುಂಬೈ: ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಾಲಕಿಯ ಹೊಟ್ಟೆಯಲ್ಲಿ 1.2 ಕೆಜಿ ತೂಕದ ಕೂದಲಿನ ಉಂಡೆ ಕಂಡು ಬಂದಿದ್ದು, ಅದನ್ನು ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಊಟ ತಿನ್ನಲು, ನೀರು ಕುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಮಂಗಳವಾರ ವಸಾಯಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವೇಳೆ, ಬಾಲಕಿಗೆ ರಾಪುಂಜೆಲ್ ಸಿಂಡ್ರೋಮ್ ಇದೆ ಎಂದು ವೈದ್ಯರು ಹೇಳಿದ್ದಾರೆ. ನಂತ್ರ, ಬಾಲಕಿಯ ಪೋಷಕರಿಗೆ ಆಕೆಯ ಸ್ಥಿತಿ ಬಗ್ಗೆ ವಿವರಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯ ಮೂಲಕ 1.2 ಕೆಜಿ ತೂಕದ … Continue reading 13 ವರ್ಷದ ಬಾಲಕಿ ಹೊಟ್ಟೆಯಲ್ಲಿತ್ತು 1.2 ಕೆಜಿ ತೂಕದ ಕೂದಲಿನ ಉಂಡೆ: ಸ್ತ್ರಚಿಕಿತ್ಸೆಯಿಂದ ಹೊರ ತೆಗೆದ ವೈದ್ಯರು