ಬಹುಕೋಟಿ ಬಿಟ್ ಕಾಯಿನ್ ಕೇಸ್: ‘ಹೈಕೋರ್ಟ್’ನಿಂದ ಪೊಲೀಸ್ ಅಧಿಕಾರಿ ‘ಶ್ರೀಧರ್ ಪೂಜಾರ್’ಗೆ ಜಾಮೀನು ಮಂಜೂರು
ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿರುವಂತ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಶ್ರೀಧರ್ ಪೂಜಾರ್ ಗೆ ಬಿಗ್ ರಿಲೀಫ್ ನೀಡಿದೆ. ಇಂದು ಹೈಕೋರ್ಟ್ ನಲ್ಲಿ ಶ್ರೀಧರ್ ಪೂಜಾರ್ ಸಲ್ಲಿಸಿದ್ದಂತ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ನ್ಯಾಯಪೀಠದ ಮುಂದೆ ಶ್ರೀಧರ್ ಪೂಜಾರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ವಾದಿಸಿದರು. ಒಂದೇ ಕೇಸ್ ನಲ್ಲಿ ಎರಡು ಎರಡು … Continue reading ಬಹುಕೋಟಿ ಬಿಟ್ ಕಾಯಿನ್ ಕೇಸ್: ‘ಹೈಕೋರ್ಟ್’ನಿಂದ ಪೊಲೀಸ್ ಅಧಿಕಾರಿ ‘ಶ್ರೀಧರ್ ಪೂಜಾರ್’ಗೆ ಜಾಮೀನು ಮಂಜೂರು
Copy and paste this URL into your WordPress site to embed
Copy and paste this code into your site to embed