BIG NEWS : ಇಂದು ಮಧ್ಯಾಹ್ನ ಯುಪಿಯ ಸೈಫೈನಲ್ಲಿ ʻಮುಲಾಯಂ ಸಿಂಗ್ ಯಾದವ್ʼ ಅವರ ಅಂತ್ಯಕ್ರಿಯೆ | Mulayam Singh Yadav

ಇಟಾವಾ (ಯುಪಿ): ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್(Mulayam Singh Yadav) ಅವರ ಅಂತ್ಯಕ್ರಿಯೆ ಇಂದು ಉತ್ತರ ಪ್ರದೇಶದ ಅವರ ಸ್ವಗ್ರಾಮ ಸೈಫೈನಲ್ಲಿ ನಡೆಯಲಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದ ಮುಲಾಯಂ ಸಿಂಗ್ ಯಾದವ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಸಂಜೆ ಅವರ ಸ್ವಗ್ರಾಮ ಸೈಫೈಗೆ ತಲುಪಿತು. ಈ ವೇಳೆ ಅವರ ದರ್ಶನಕ್ಕಾಗಿ ಜನ ಸಾಗರವೇ ಹರಿದುಬಂದಿತ್ತು. ಸೋಮವಾರ ಮುಲಾಯಂ ಸಿಂಗ್ ಯಾದವ್ ಅವರ ದೇಹವು ಜನ್ಮಸ್ಥಳವಾದ ಸೈಫಾಯಿಯನ್ನು ತಲಿಪಿದ್ದು, … Continue reading BIG NEWS : ಇಂದು ಮಧ್ಯಾಹ್ನ ಯುಪಿಯ ಸೈಫೈನಲ್ಲಿ ʻಮುಲಾಯಂ ಸಿಂಗ್ ಯಾದವ್ʼ ಅವರ ಅಂತ್ಯಕ್ರಿಯೆ | Mulayam Singh Yadav