ಫೋರ್ಬ್ಸ್ ವಿಶ್ವದ ಟಾಪ್ 10 ಶ್ರೀಮಂತ ಪಟ್ಟಿ ಪ್ರಕಟ: ಮುಖೇಶ್ ಅಂಬಾನಿಗೆ 10 ನೇ | Forbes Top 10 richest people

ನವದೆಹಲಿ: ಫೋರ್ಬ್ಸ್ ವಿಶ್ವದ ಶತಕೋಟಿ ಉದ್ಯಮಿಗಳ ಪಟ್ಟಿ ಬಿಡುಗಡೆಯಾಗಿದ್ದು, ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ 235.6 ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ 10 ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಶ್ರೀಮಂತರ ನಿವ್ವಳ ಮೌಲ್ಯವು ಹಲವಾರು ದೇಶಗಳ ಜಿಡಿಪಿಗಿಂತ ಹೆಚ್ಚಾಗಿದೆ ಎಂದು ಫೋರ್ಬ್ಸ್ ಉಲ್ಲೇಖಿಸಿದೆ. ವಿಶ್ವದ ಪ್ರತಿಷ್ಠಿತ ಬಿಸಿನೆಸ್ ನಿಯತಕಾಲಿಕವು ಅಗ್ರ 10 ಶ್ರೀಮಂತ ವ್ಯಕ್ತಿಗಳ ಸಂಪತ್ತು ಪ್ರಾಥಮಿಕವಾಗಿ ತಂತ್ರಜ್ಞಾನ, ಹಣಕಾಸು ಮತ್ತು ಚಿಲ್ಲರೆ ಉದ್ಯಮಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದೆ. … Continue reading ಫೋರ್ಬ್ಸ್ ವಿಶ್ವದ ಟಾಪ್ 10 ಶ್ರೀಮಂತ ಪಟ್ಟಿ ಪ್ರಕಟ: ಮುಖೇಶ್ ಅಂಬಾನಿಗೆ 10 ನೇ | Forbes Top 10 richest people