ನವದೆಹಲಿ: ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬಿಲಿಯನೇರ್ ಮುಖೇಶ್ ಅಂಬಾನಿ ಶನಿವಾರ ಘೋಷಿಸಿದ್ದಾರೆ. ಈ ತಿಂಗಳೊಳಗೆ 5G ಸೇವೆಗಳನ್ನು ಹೊರತರಲು ಜಿಯೋ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.

ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC) 2022 ಈವೆಂಟ್‌ನಲ್ಲಿ ಮಾತನಾಡಿದ ಅಂಬಾನಿ, ಜಿಯೋ ಕೈಗೆಟುಕುವ 5G ಸೇವೆಗಳನ್ನು ಡಿಸೆಂಬರ್ 2023 ರ ವೇಳೆಗೆ ದೇಶದ ಮೂಲೆ ಮೂಲೆಗಳಲ್ಲಿ ದೊರಕುವಂತೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು.

2047 ರ ವೇಳೆಗೆ ಭಾರತವನ್ನುಇಂದಿನ $3 ಟ್ರಿಲಿಯನ್‌ನಿಂದ 40-ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮೂಲಕ 5G ಸೇವೆಗಳು ಬೆಳವಣಿಗೆಯನ್ನು ವೇಗಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ. ಭಾರತೀಯ ಮೊಬೈಲ್ ಕಾಂಗ್ರೆಸ್ ಈಗ ಏಷ್ಯನ್ ಮೊಬೈಲ್ ಕಾಂಗ್ರೆಸ್ ಮತ್ತು ಗ್ಲೋಬಲ್ ಮೊಬೈಲ್ ಕಾಂಗ್ರೆಸ್ ಆಗಬೇಕು ಎಂದಿದ್ದಾರೆ.

ಮುಂದೆ ʻಕಾಂಡೋಮ್ʼನೂ ಕೇಳ್ತೀರ ಎಂದು ಐಎಎಸ್‌ ಅಧಿಕಾರಿಯಿಂದ ಅಣಕಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಫ್ರೀ ʻಸ್ಯಾನಿಟರಿ ಪ್ಯಾಡ್ʼ ಪೂರೈಕೆ ಘೋಷಣೆ

ʼ ಚಹಾ ಜತೆ ಬ್ರೆಡ್ ತಿನ್ನುವ ಅಭ್ಯಾಸ ನಿಮಗಿದ್ಯಾ? ಹುಷಾರ್.. ಈ ಅಘಾತಕಾರಿ ಕಾಯಿಲೆ ಎದುರಾಗಬಹುದು | Bread Side Effects

BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್;‌ ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ

Share.
Exit mobile version