BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ ‘ಲಿವರ್ ಪೂಲ್’ ಖರೀದಿಗೆ ‘ಮುಖೇಶ್ ಅಂಬಾನಿ’ ಬಿಡ್ | Mukesh Ambani enters race to buy Liverpool

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಲಿವರ್‌ಪೂಲ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. Vastu tips: ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿವೆಯೇ? ಹಾಗಾದ್ರೆ, ಈ ವಾಸ್ತು ಸಲಹೆಗಳನ್ನು ಅನುಸರಿಸಿ ಪ್ರಸ್ತುತ ಮಾಲೀಕರಾದ ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್ (ಎಫ್‌ಎಸ್‌ಜಿ) ಲಿವರ್‌ಪೂಲ್ ಅನ್ನು ಮಾರಾಟಕ್ಕೆಇಟ್ಟಿದ್ದಾರೆ. ಮರ್ಸಿಸೈಡ್ ಕ್ಲಬ್ ಅನ್ನು ಸಂಪೂರ್ಣವಾಗಿ ಖರೀದಿಸಲು ಹೆಚ್ಚಿನ ಆಸೆ ಹೊಂದಿರು ಅಂಬಾನಿ, ಈಗಾಗಲೇ ಕ್ಲಬ್ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ. 2010 … Continue reading BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ ‘ಲಿವರ್ ಪೂಲ್’ ಖರೀದಿಗೆ ‘ಮುಖೇಶ್ ಅಂಬಾನಿ’ ಬಿಡ್ | Mukesh Ambani enters race to buy Liverpool