“ಮುಯಿಝು ಔಪಚಾರಿಕವಾಗಿ ಪ್ರಧಾನಿ ಮೋದಿ, ಭಾರತೀಯರ ಕ್ಷಮೆಯಾಚಿಸ್ಬೇಕು” : ಮಾಲ್ಡೀವ್ಸ್ ವಿಪಕ್ಷ ನಾಯಕ ‘ಇಬ್ರಾಹಿಂ’ ಆಗ್ರಹ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರ ಕ್ಷಮೆಯಾಚಿಸಬೇಕು ಎಂದು ಮಾಲ್ಡೀವ್ಸ್ ಜುಮ್ಹೋರಿ ಪಕ್ಷದ ನಾಯಕ ಖಾಸಿಂ ಇಬ್ರಾಹಿಂ ಆಗ್ರಹಿಸಿದ್ದಾರೆ. ಮಾಲ್ಡೀವ್ಸ್ನ ಮೂವರು ರಾಜಕಾರಣಿಗಳು ಭಾರತ ಮತ್ತು ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಿದ ನಂತ್ರ ನವದೆಹಲಿ ಮತ್ತು ಮಾಲೆ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆ ಇಬ್ರಾಹಿಂ ಅವರ ಹೇಳಿಕೆ ಬಂದಿದೆ. “ಚೀನಾ ಪ್ರವಾಸದ ನಂತರ ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ … Continue reading “ಮುಯಿಝು ಔಪಚಾರಿಕವಾಗಿ ಪ್ರಧಾನಿ ಮೋದಿ, ಭಾರತೀಯರ ಕ್ಷಮೆಯಾಚಿಸ್ಬೇಕು” : ಮಾಲ್ಡೀವ್ಸ್ ವಿಪಕ್ಷ ನಾಯಕ ‘ಇಬ್ರಾಹಿಂ’ ಆಗ್ರಹ