BIGG NEWS : ಮಾಜಿ ಸಂಸದ ‘ಮುದ್ದ ಹನುಮೇಗೌಡ ‘ನಾಳೆ ಅಧಿಕೃತವಾಗಿ ‘ಬಿಜೆಪಿ’ ಸೇರ್ಪಡೆ

ತುಮಕೂರು : ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಸ್ ಪಿ ಮುದ್ದ ಹನುಮೇಗೌಡ ನಾಳೆ (ನ.3) ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿ ಮಲ್ಲೇಶ್ವರಂನಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಸ್ ಪಿ ಮುದ್ದ ಹನುಮೇಗೌಡ ಅಧಿಕೃತವಾಗಿ ಬಿಜೆಪೊ ಸೇರಲಿದ್ದಾರೆ. ಬಳಿಕ 2024 ರ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಮೊದಲು ಕಾಂಗ್ರೆಸ್ ನಲ್ಲಿದ್ದ ಮುದ್ದ ಹನುಮೇಗೌಡ ನಂತರ ಜೆಡಿಎಸ್ ಸೇರಿದ್ದರು. ನಂತರ ಮತ್ತೆ ಕಾಂಗ್ರೆಸ್ ಗೆ ಮರಳಿದ್ದರು, ತುಮಕೂರು ಲೋಕಸಭಾ … Continue reading BIGG NEWS : ಮಾಜಿ ಸಂಸದ ‘ಮುದ್ದ ಹನುಮೇಗೌಡ ‘ನಾಳೆ ಅಧಿಕೃತವಾಗಿ ‘ಬಿಜೆಪಿ’ ಸೇರ್ಪಡೆ