BIG NEWS: ‘ರಾಷ್ಟ್ರಪತಿ’ಗಳ ಅಂಗಳ ತಲುಪಿದ ‘ಮುಡಾ ಹಗರಣ’: ರಾಜ್ಯದ ಬೆಳವಣಿಗೆಯ ಮಾಹಿತಿ ರವಾನಿಸಿದ ‘ರಾಜ್ಯಪಾಲ’ರು

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ ಸಂಬಂಧ ಮಾಹಿತಿ ನೀಡುವಂತೆ ರಾಜ್ಯಪಾಲರಿಗೆ ರಾಷ್ಟ್ರಪತಿಗಳು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಪಾಲರಿಂದ ರಾಷ್ಟ್ರಪತಿಗಳಿಗೆ ರಾಜ್ಯದ ವಿದ್ಯಾಮಾನಗಳ ಇಂಚಿಂಚೂ ಮಾಹಿತಿಯನ್ನು ರವಾನಿಸಲಾಗಿದೆ. ಮುಡಾ ಹಗರಣದ ವಿಚಾರ ರಾಷ್ಟ್ರದ ರಾಜಧಾನಿ ನವದೆಹಲಿಯನ್ನು ತಲುಪಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲರಿಗೆ ಪತ್ರ ಬರೆದು ಮಾಹಿತಿ ನೀಡುವಂತೆ ಕೋರಿದ್ದರ ಹಿನ್ನಲೆಯಲ್ಲಿ, ಕರ್ನಾಟಕದ ವಿದ್ಯಮಾನಗಳ ಸಂಪೂರ್ಣ ಮಾಹಿತಿಯನ್ನು ರಾಜ್ಯಪಾಲರು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮುಡಾ ಹಗರಣದ ವಿಚಾರವಾಗಿ ನಡೆದ ಪ್ರತಿಭಟನೆ, ರಾಜಭವನದ ಮೇಲೆ … Continue reading BIG NEWS: ‘ರಾಷ್ಟ್ರಪತಿ’ಗಳ ಅಂಗಳ ತಲುಪಿದ ‘ಮುಡಾ ಹಗರಣ’: ರಾಜ್ಯದ ಬೆಳವಣಿಗೆಯ ಮಾಹಿತಿ ರವಾನಿಸಿದ ‘ರಾಜ್ಯಪಾಲ’ರು