ವಿಧಾನಸಭಾ ಚುನಾವಣಾ ಅಖಾಡಕ್ಕೆ ಸಚಿವ ‘ಎಂಟಿಬಿ ನಾಗರಾಜ್’ ಪುತ್ರನ ಎಂಟ್ರಿ..? |MTB Nagaraj
ಚಿಕ್ಕಬಳ್ಳಾಪುರ : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತುರುವ ಬೆನ್ನಲ್ಲೇ ಕಣಕ್ಕಿಳಿಯಲು ರಾಜಕೀಯ ಘಟಾನುಘಟಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಇದೀಗ ಸಚಿವ ಎಂಟಿಬಿ ನಾಗರಾಜ್ ಪುತ್ರ ಕೂಡ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈ ಕುರಿತು ಸ್ವತಹ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲಿದ್ದೇನೆ, ಬದಲಿಗೆ ಪುತ್ರನಿಗೆ ಅಖಾಡಕ್ಕಿಳಿಸಲು ತೀರ್ಮಾನಿಸಿದ್ದೇನೆ ಎಂದು ಸ್ವತಃ ಸಚಿವ ಎಂಟಿಬಿ ನಾಗರಾಜ್ ಅವರೇ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪುತ್ರ ನಿತೀಶ್ಗೆ ಹೊಸಕೋಟೆ … Continue reading ವಿಧಾನಸಭಾ ಚುನಾವಣಾ ಅಖಾಡಕ್ಕೆ ಸಚಿವ ‘ಎಂಟಿಬಿ ನಾಗರಾಜ್’ ಪುತ್ರನ ಎಂಟ್ರಿ..? |MTB Nagaraj
Copy and paste this URL into your WordPress site to embed
Copy and paste this code into your site to embed