ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ

ಬೆಂಗಳೂರು: ಹಂಚಿಕೊಂಡ ಮೌಲ್ಯಗಳೂ ಹಾಗೂ ಭವಿಷ್ಯತ್ತಿಗಾಗಿ ಒಂದು ಸಾಮಾನ್ಯ ದೂರದೃಷ್ಟಿಯಲ್ಲಿ ಬೇರೂರಿದ ಸಹಭಾಗಿತ್ವದಲ್ಲಿ, ಭಾರತೀಯ ಕ್ರಿಕೆಟ್ ಐಕಾನ್ ಆದ ಮಹೇಂದ್ರ ಸಿಂಗ್ ಧೋನಿ, ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿ ಎರಡೂ ಆಗಿ, ಅತಿವೇಗವಾಗಿ ಬೆಳೆಯುತ್ತಿರುವ D2C ವಿಮಾ ಸಂಸ್ಥೆ ಆಕ್ಕೊದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದಾರೆ. ಈ ದೀರ್ಘಾವಧಿ ಸಹಭಾಗಿತ್ವದ ಭಾಗವಾಗಿ ಧೋನಿ, ತಮ್ಮ ಕುಟುಂಬ ಕಚೇರಿಯಾದ ಮೈದಾಸ್ ಡೀಲ್ಸ್ ಪ್ರೈ ಲಿ., ಮೂಲಕ ಆಕ್ಕೊದಲ್ಲಿ ಪ್ರಮುಖ ಹೂಡಿಕೆ ಮಾಡಿದ್ದಾರೆ. ಈ ನಡೆಯು, ನಗರದ ಆಧುನಿಕ ಭಾರತೀಯನಿಗಾಗಿ ವಿಮೆಯನ್ನು ಸರಳವಾದ, … Continue reading ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ